reigning ರೇನಿಂಗ್‍
ಗುಣವಾಚಕ

(ಗೆಲ್ಲಾಳು, ವಿಜೇತ ಮೊದಲಾದವರ ವಿಷಯದಲ್ಲಿ) (ಅಗ್ರಣಿ ಮೊದಲಾದ) ಬಿರುದನ್ನು ಹೊತ್ತಿರುವ; ಸದ್ಯದಲ್ಲಿ ಅಗ್ರಗಣ್ಯನಾಗಿರುವ.