reify ರೀಇಹೈ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reified, ವರ್ತಮಾನ ಪ್ರಥಮ ಪುರುಷ ಏಕವಚನ reifies).

(ಮನಸ್ಸಿನ ಕಲ್ಪನೆಯನ್ನು) ಮೂರ್ತೀಕರಿಸು; ಸಾಕಾರಗೊಳಿಸು; (ಮನಸ್ಸಿನ ಕಲ್ಪನೆಗೆ) ಮೂರ್ತರೂಪ ಕೊಡು.