rehydrate ರೀಹೈಡ್ರೇಟ್‍
ಸಕರ್ಮಕ ಕ್ರಿಯಾಪದ

ಪುನರ್ಜಲೀಕರಿಸು; (ನಿರ್ಜಲೀಕೃತ ಪದಾರ್ಥಕ್ಕೆ, ಮುಖ್ಯವಾಗಿ ಆಹಾರ ಪದಾರ್ಥಕ್ಕೆ) ನೀರು ಹಾಕಿ ಪುನಃ ಉಪಯೋಗಿಸಬಹುದಾದ ಸ್ಥಿತಿಗೆ ತರು.

ಅಕರ್ಮಕ ಕ್ರಿಯಾಪದ

ಪುನರ್ಜಲೀಕರಿಸು; (ನಿರ್ಜಲೀಕೃತ ಪದಾರ್ಥದ ವಿಷಯದಲ್ಲಿ) ನೀರನ್ನು ಮತ್ತೆ ಹೀರಿಕೊ.