rehumanize ರೀಹ್ಯೂಮನೈಸ್‍
ಸಕರ್ಮಕ ಕ್ರಿಯಾಪದ

ಪುನಃ ಮಾನವೀಕರಿಸು; ಮಾನವತೆ ಕಳೆದು ಕೊಂಡವರಲ್ಲಿ ಮತ್ತೆ ಮಾನವೀಯ ಲಕ್ಷಣಗಳನ್ನುಂಟುಮಾಡು.