rehearser ರಿಹರ್ಸರ್‍
ನಾಮವಾಚಕ
  1. ಪುನಃ ಕಥನಕಾರ; ಪುನಃಪಾಠಕ; ಮತ್ತೆ ಓದಿಹೇಳುವ ವ್ಯಕ್ತಿ.
  2. (ನಾಟಕ ಮೊದಲಾದವುಗಳ)
    1. ಪೂರ್ವಾಭ್ಯಾಸಿ; ಪೂರ್ವಾಭ್ಯಾಸ ಮಾಡುವವ.
    2. ಪೂರ್ವಾಭ್ಯಾಸಕ; ಪೂವಾಭ್ಯಾಸ ಮಾಡಿಸುವವ.