rehearse ರಿಹರ್ಸ್‍
ಸಕರ್ಮಕ ಕ್ರಿಯಾಪದ
  1. ಪುನಃ ಕಥನಮಾಡು; ಪುನಃ ಪಠಿಸು; ದೂರು ಮೊದಲಾದವುಗಳನ್ನು ಆಮೂಲಾಗ್ರವಾಗಿ ಮತ್ತೆ ಹೇಳು; (ಪಟ್ಟಿ ಮೊದಲಾದವನ್ನು) ಮತ್ತೆ ಓದಿ ಹೇಳು.
  2. (ನಾಟಕ, ಕಸರತ್ತು ಮೊದಲಾದವನ್ನು ಅನಂತರದ ಸಾರ್ವಜನಿಕ ಪ್ರದರ್ಶನಕ್ಕಾಗಿ) ಪೂರ್ವಾಭ್ಯಾಸ ಮಾಡು.
  3. (ನಾಟಕ ಮೊದಲಾದವುಗಳ) ಪೂರ್ವಪ್ರದರ್ಶನ ಕೊಡು.
  4. (ವ್ಯಕ್ತಿಗೆ) ಪೂರ್ವಾಭ್ಯಾಸ ಮಾಡಿಸು; ಪೂರ್ವತಯಾರಿ ಕೊಡು.
ಅಕರ್ಮಕ ಕ್ರಿಯಾಪದ
  1. (ನಾಟಕ ಮೊದಲಾದವುಗಳ) ಪೂರ್ವಪ್ರದರ್ಶನ ಇಟ್ಟುಕೊ.
  2. (ಕಸರತ್ತು, ನಾಟಕ ಮೊದಲಾದವುಗಳ) ಪೂರ್ವಾಭ್ಯಾಸ ಮಾಡು.