rehearsal ರಿಹರ್ಸಲ್‍
ನಾಮವಾಚಕ
  1. ಪುನಃ ಕಥನ; ದೂರು ಮೊದಲಾದವನ್ನು ಆಮೂಲಾಗ್ರವಾಗಿ ಮತ್ತೆ ಹೇಳುವುದು.
  2. (ನಾಟಕ, ಸಂಗೀತ ಮೊದಲಾದವುಗಳ) ಪೂರ್ವ ಪ್ರದರ್ಶನ: dress rehearsal ಪೋಷಾಕು ಮೊದಲಾದವುಗಳನ್ನು ಧರಿಸಿ ಮಾಡುವ ಪೂರ್ವ ಪ್ರದರ್ಶನ.
  3. (ಕಸರತ್ತು ಮೊದಲಾದವುಗಳ) ಪೂರ್ವಾಭ್ಯಾಸ.