See also 2rehash
1rehash ರೀಹ್ಯಾಷ್‍
ಸಕರ್ಮಕ ಕ್ರಿಯಾಪದ

(ಹಳೆಯ ಬರೆಹ ಮೊದಲಾದವನ್ನು) ಹೊಸರೂಪದಲ್ಲಿ ತೋರಿಸು; (ಹಳೆಯ ಕೃತಿಗೆ ಗಮನಾರ್ಹ ಬದಲಾವಣೆ ಯಾ ಸುಧಾರಣೆ ಮಾಡದೆ) ಹೊಸ ಕಳೆ, ವೇಷ ಕಟ್ಟು.

See also 1rehash
2rehash ರೀಹ್ಯಾಷ್‍
ನಾಮವಾಚಕ
  1. ಹೊಸ ರೂಪ ಕೊಟ್ಟ ವಸ್ತು.
  2. ಹೊಸ ರೂಪ ಕೊಡುವುದು ಯಾ ಅದರ ನಿದರ್ಶನ.