rehang ರೀಹ್ಯಾಂಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rehung).

(ಚಿತ್ರಪಟ ಮೊದಲಾದವನ್ನು) ಮತ್ತೆ ಯಾ ಬೇರೆ ರೀತಿಯಲ್ಲಿ ತೂಗುಹಾಕು.