rehandle ರೀಹ್ಯಾಂಡ್‍ಲ್‍
ಸಕರ್ಮಕ ಕ್ರಿಯಾಪದ
  1. (ಯಂತ್ರ ಮೊದಲಾದವನ್ನು) ಮತ್ತೆ ನಿರ್ವಹಿಸು; ಪುನಃ ನಡೆಸು.
  2. ಹೊಸ ರೂಪಕೊಡು ಯಾ ವ್ಯವಸ್ಥೆ ಮಾಡು.