rehabilitation ರೀಹಬಿಲಿಟೇಷನ್‍
ನಾಮವಾಚಕ

(ಹಿಂದಿನ ಆರೋಗ್ಯ, ಐಶ್ವರ್ಯ, ಸ್ಥಾನಮಾನ ಮೊದಲಾದವುಗಳಲ್ಲಿ) ಪುನಃ ಸ್ಥಾಪಿಸುವುದು; ಪುನಃ ಸ್ಥಾಪನೆ; ಪುನರ್ವಸತಿಗೊಳಿಸುವುದು.