rehabilitate ರೀಹಬಿಲಿಟೇಟ್‍
ಸಕರ್ಮಕ ಕ್ರಿಯಾಪದ
  1. (ಆರೋಗ್ಯ, ಕಾರ್ಯಸಾಮರ್ಥ್ಯ ಮೊದಲಾದವನ್ನು) ಪುನಃ ಉಂಟುಮಾಡು; ಆರೋಗ್ಯವಾದ ಯಾ ಕೆಲಸ ಮಾಡಬಲ್ಲ, ಮುಂತಾದ ಸ್ಥಿತಿಗೆ ಪುನಃ ತರು.
  2. (ದಿವಾಳಿ ಆಗಿದ್ದ ವಾಣಿಜ್ಯ ಮೊದಲಾದವನ್ನು) ಪುನಃ ಸುವ್ಯವಸ್ಥೆಗೆ ತರು.
  3. (ವ್ಯಕ್ತಿ, ಸಂಸ್ಥೆ ಮೊದಲಾದವುಗಳ) ಒಳ್ಳೆಯ ಹೆಸರನ್ನು ಪುನಃ ಸ್ಥಾಪಿಸು.
  4. (ಹಿಂದಿನ ಸ್ಥಾನಮಾನ, ಅಂತಸ್ತು, ಹಕ್ಕು ಮೊದಲಾದವುಗಳಲ್ಲಿ) ಪುನಃಸ್ಥಾಪಿಸು; ಪುನರ್ವಸತಿಗೊಳಿಸು.