regurgitation ರಿಗರ್ಜಿಟೇಷನ್‍
ನಾಮವಾಚಕ
  1. ನಿಷ್ಕಾಸ; ಉಕ್ಕಿಬರುವಿಕೆ ಯಾ ಹಿಂದಕ್ಕೆ ಹರಿದುಬರುವಿಕೆ.
  2. (ಹೊಟ್ಟೆಯ, ನುಂಗಿದ ತುತ್ತಿನ ಯಾ ಮಾತ್ರೆಯ ವಿಷಯದಲ್ಲಿ) ವಮನ; ಕಕ್ಕುವಿಕೆ; ಕಾರುವಿಕೆ; ಹೊರಕ್ಕೆ ಹಾಕುವಿಕೆ; ಉಗುಳಿಬಿಡುವಿಕೆ.