regurgitate ರಿಗರ್ಜಿಟೇಟ್‍
ಸಕರ್ಮಕ ಕ್ರಿಯಾಪದ
  1. (ಹೊಟ್ಟೆಯ ಯಾ ನುಂಗಿದ ಆಹಾರದ ಯಾ ಮಾತ್ರೆಯ ವಿಷಯದಲ್ಲಿ) ಕಕ್ಕು; ಕಾರು; ವಾಂತಿಮಾಡು; ಹೊರಕ್ಕೆ ಹಾಕು; ಉಗುಳಿಬಿಡು.
  2. ಮತ್ತೆ ಹೊರಹಾಕು; ಕಕ್ಕು: required by the exam to regurgitate facts ವಿಷಯಗಳನ್ನು ಪರೀಕ್ಷೆಯಲ್ಲಿ ಕಕ್ಕಬೇಕು.
ಅಕರ್ಮಕ ಕ್ರಿಯಾಪದ

ಉಕ್ಕಿಬರು ಯಾ ಹಿಂದಕ್ಕೆ ಹರಿದುಬರು.