See also 2regulation
1regulation ರೆಗ್ಯುಲೇಷನ್‍
ನಾಮವಾಚಕ
  1. ನಿಯಂತ್ರಣ; ನಿಯಂತ್ರಿಸುವುದು ಯಾ ನಿಯಂತ್ರಿಸಲ್ಪಡುವುದು.
  2. ವಿಧಿ; ಕಟ್ಟಳೆ; ವಿಧಿಸಿದ ನಿಯಮ.
  3. ಅಧಿಕೃತ ಅಪ್ಪಣೆ, ಆಜ್ಞೆ.
See also 1regulation
2regulation ರೆಗ್ಯುಲೇಷನ್‍
ಗುಣವಾಚಕ
  1. ವಿಧಾಯಕ; ವಿಧಿಸಿದ ಮಾದರಿಯ, ನಮೂನೆಯ; ನಿಯಮಾನುಸಾರವಾದ; ನಿಯಮಿಸಿರುವ ಷರತ್ತುಗಳನ್ನು ಪಾಲಿಸುವ; ನಿಬಂಧನೆಗನುಗುಣವಾದ: regulation size ವಿಧಾಯಕವಾದ ಗಾತ್ರ, ಆಕಾರ. regulation speed ನಿಬಂಧನೆಯ ವೇಗ.
  2. ಸಾಂಪ್ರದಾಯಿಕ; ವಾಡಿಕೆಯ; ಔಪಚಾರಿಕ; ಸಂಪ್ರದಾಯಕ್ಕೆ ಕಟ್ಟುಬಿದ್ದು ತೋರ್ಕೆಯಲ್ಲಿ ರೂಢಿಯಂತೆ ನಡೆಯುವ: the regulation mourning (ಬರಿಯ) ಸಾಂಪ್ರದಾಯಿಕ, ಔಪಚಾರಿಕ, ಶೋಕಪ್ರದರ್ಶನ.
  3. (ಆಡುಮಾತು) ಮಾಮೂಲಿನ; ವಾಡಿಕೆಯ: the regulation soup ಮಾಮೂಲಿ ಸಾರು.