See also 2regroup
1regroup ರೀಗ್ರೂಪ್‍
ಸಕರ್ಮಕ ಕ್ರಿಯಾಪದ

ಪುನಃ ಯಾ ಬೇರೆ ರೀತಿಯಲ್ಲಿ-ವಿಂಗಡಿಸು, ವಿಭಾಗಮಾಡು; ಪುನಃ ಯಾ ಬೇರೆ ರೀತಿಯಲ್ಲಿ - ವರ್ಗಿಕರಿಸು

See also 1regroup
2regroup ರೀಗ್ರೂಪ್‍
ಸಕರ್ಮಕ ಕ್ರಿಯಾಪದ

ಪುನರ್ವರ್ಗೀಕರಿಸು; ಮತ್ತೆ ಯಾ ಬೇರೆ ರೀತಿಯಲ್ಲಿ–ವರ್ಗೀಕರಿಸು, ಗುಂಪಾಗಿಸು.

ಅಕರ್ಮಕ ಕ್ರಿಯಾಪದ

ಪುನರ್ವರ್ಗೀಕರಿಸು; ಮತ್ತೆ ಯಾ ಬೇರೆ ರೀತಿಯಲ್ಲಿ–ವರ್ಗೀಕೃತವಾಗು, ಗುಂಪಾಗು.