regressively ರಿಗ್ರೆಸಿವ್‍ಲಿ
ಕ್ರಿಯಾವಿಶೇಷಣ
  1. ಹಿಂದುಹಿಂದಕ್ಕೆ ಹೋಗುತ್ತ; ನಿವರ್ತಿಸುತ್ತ; ತಿರೋಗಾಮಿಯಾಗಿ.
  2. ಕ್ರಮಹ್ರಾಸವಾಗುತ್ತಾ; ಮೂಲ ತೆರಿಗೆಯ ದರ ಹೆಚ್ಚಿದಂತೆ ಮೇಲಣ ಹಂತಗಳಲ್ಲಿ ಕಡಮೆಯಾಗುತ್ತಾ.
  3. (ತರ್ಕಶಾಸ್ತ್ರ) ಅಪಸರಣ ವಿಧಾನದಲ್ಲಿ.