regressive ರಿಗ್ರೆಸಿವ್‍
ಗುಣವಾಚಕ
  1. ಹಿಂದು ಹಿಂದಕ್ಕೆ ಹೋಗುವ; ನಿವರ್ತಕ; ತಿರೋಗಾಮಿ.
  2. ಕ್ರಮಹ್ರಾಸದ; ಮೂಲ ತೆರಿಗೆಯ ದರ ಹೆಚ್ಚಿದಂತೆ ಮೇಲಣ ಹಂತಗಳಲ್ಲಿ ಕಡಮೆಯಾಗುತ್ತಾ ಹೋಗುವ.
  3. (ತರ್ಕಶಾಸ್ತ್ರ) ಅಪಸರಣದ; ಕ್ರಮೇಣ ಹಿಂದಕ್ಕೆ ಹೋಗುವ ವಾದವಿಧಾನದ.