See also 2regress
1regress ರೀಗ್ರೆಸ್‍
ನಾಮವಾಚಕ
  1. ವಾಪಸು; ನಿವರ್ತನ; ಹಿಮ್ಮರಳುವುದು; ಹಿಂದಕ್ಕೆ ಹೋಗುವುದು.
  2. ತಿರೋಗಮನ:
    1. ಇಳಿಮುಖವಾಗಿ ನಡೆಯುವುದು; ಅಧೋಗಮನ.
    2. ಹಿಂದಕ್ಕೆ ಹೋಗುವ ಯಾ ವಿಮುಖ–ಪ್ರವೃತ್ತಿ.
See also 1regress
2regress ರಿಗ್ರೆಸ್‍
ಅಕರ್ಮಕ ಕ್ರಿಯಾಪದ
  1. ನಿವರ್ತಿಸು; ಹಿಂದಕ್ಕೆ ಚಲಿಸು; ಹಿಂದಿನ ಸ್ಥಿತಿಗೆ ಮರಳು.
  2. (ಮನಶ್ಶಾಸ್ತ್ರ) ವಶೀಕರಣದಿಂದ ಯಾ ಮಾನಸಿಕ ರೋಗದಿಂದ ಜೀವನದ–ಹಿಂದಿನ ಘಟ್ಟಕ್ಕೆ ಬರು, ಹಿಂತಿರುಗು, ನಿವರ್ತಿಸು.
ಸಕರ್ಮಕ ಕ್ರಿಯಾಪದ

(ವಶೀಕರಣ ಸ್ಥಿತಿಯಿಂದ ಯಾ ಮಾನಸಿಕ ರೋಗದಿಂದ) ಜೀವನದ ಹಿಂದಿನ ಘಟ್ಟಕ್ಕೆ, ಸ್ಥಿತಿಗೆ–ಒಯ್ಯು, ಹಿಂದಿರುಗಿಸು.