regolith ರೆಗಲಿತ್‍
ನಾಮವಾಚಕ

(ಭೂವಿಜ್ಞಾನ) ರೆಗಲಿತ್‍; ಭೂಮಿಯ, ಚಂದ್ರನ ಯಾ ಇತರ ಯಾವುದೇ ಗ್ರಹವನ್ನು ಆಚ್ಛಾದಿಸಿರುವ ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ.