registrar ರೆಜಿಸ್ಟ್ರಾರ್‍
ನಾಮವಾಚಕ

ರೆಜಿಸ್ಟ್ರಾರ್‍:

  1. (ಜನನ ಮರಣ, ವಿವಾಹ ಮೊದಲಾದವುಗಳನ್ನು) ದಾಖಲೆ ಮಾಡಿಡುವ ಅಧಿಕಾರಿ.
  2. ಸಹಕಾರ ಸಂಘಗಳ ಯಾ ಇಲಾಖೆಯ ಮುಖ್ಯಾಧಿಕಾರಿ.
  3. ಆಸ್ತಿಪಾಸ್ತಿ ಲೇವಾದೇವಿಗಳಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ನೋಂದಣಿ ಮಾಡುವ ಇಲಾಖೆಯ ಮುಖ್ಯಾಧಿಕಾರಿ.
  4. (ವಿಶ್ವವಿದ್ಯಾನಿಲಯದ) ಕುಲಸಚಿವ.
  5. ತಜ್ಞನ ತರಬೇತಿ ಪಡೆಯುತ್ತಿರುವ, ಮಧ್ಯಮದರ್ಜೆಯ, ಆಸ್ಪತ್ರೆಯ ವೈದ್ಯ.
  6. (UK ಯಲ್ಲಿ)‘ಹೈ ಕೋರ್ಟ್‍’ನ ನ್ಯಾಯಿಕ ಮತ್ತು ಆಡಳಿತಾತ್ಮಕ ಅಧಿಕಾರಿ.