regimentation ರೆಜಿಮೆಂಟೇಷನ್‍
ನಾಮವಾಚಕ

ಪಡೆರಚನೆ; (ಸೈನಿಕರನ್ನು ಕೂಡಿಸಿ) ಪಡೆ ರಚಿಸುವಿಕೆ ಯಾ ಸೈನಿಕರನ್ನು ಪಡೆಗಳನ್ನಾಗಿ ವಿಭಾಗಿಸುವಿಕೆ.