See also 2regimental
1regimental ರೆಜಿಮೆಂಟಲ್‍
ಗುಣವಾಚಕ

ಪಡೆಯ; ದಳದ; ತಂಡದ; ರೆಜಿಮೆಂಟಿನ ಯಾ ಅದಕ್ಕೆ ಸಂಬಂಧಿಸಿದ.

See also 1regimental
2regimental ರೆಜಿಮೆಂಟಲ್‍
ನಾಮವಾಚಕ

(ಬಹುವಚನದಲ್ಲಿ) ಒಂದು ನಿರ್ದಿಷ್ಟ ರೆಜಿಮೆಂಟಿನ ಪೋಷಾಕು, ಸಮವಸ್ತ್ರ; ಸೈನಿಕ ಪೋಷಾಕು.