regimen ರೆಜಿಮೆನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಪ್ರಭುತ್ವ; ಆಡಳಿತ ಯಾ ಆಡಳಿತ ವಿಧಾನ; ಆಳ್ವಿಕೆ.
  2. (ವೈದ್ಯಶಾಸ್ತ್ರ) ಕಟ್ಟುಪಾಡು; ನಿಗದಿಗೊಳಿಸಿದ ಅಂಗವ್ಯಾಯಾಮ, ಜೀವನವಿಧಾನ ಮತ್ತು ಆಹಾರ ಪಥ್ಯಗಳ ವ್ಯವಸ್ಥೆ, ಕ್ರಮ.
  3. (ವ್ಯಾಕರಣ) (ವಾಕ್ಯರಚನೆಯಲ್ಲಿ ಪದಗಳ ಪರಸ್ಪರ ಸಂಬಂಧವನ್ನು ವಿವರಿಸುವ) ಅನ್ವಯ (ಕ್ರಮ).