regime ರೇಷೀಮ್‍
ನಾಮವಾಚಕ
  1. ದೌಲತ್ತು; ಪ್ರಭುತ್ವ; ಆಳ್ವಿಕೆಯ ವಿಧಾನ; ಆಡಳಿತದ ರೀತಿ; ಸರ್ಕಾರ ನಡೆಸುವ ವಿಧಾನ.
  2. (ಯಾವುದೇ ಸಮಾಜ ಯಾ ವ್ಯವಸ್ಥೆಯ) ಪ್ರಚಲಿತ ಪದ್ಧತಿ.
  3. (ಹೀನಾರ್ಥಕ ಪ್ರಯೋಗ) ಒಂದು ನಿರ್ದಿಷ್ಟ ಸರ್ಕಾರ.
  4. ವೈಜ್ಞಾನಿಕ ಯಾ ಔದ್ಯಮಿಕ ಪ್ರಕ್ರಿಯೆಯೊಂದು ಸಂಭವಿಸುವ ಪರಿಸ್ಥಿತಿಗಳು; ವೈಜ್ಞಾನಿಕ ಯಾ ಔದ್ಯಮಿಕ ಪ್ರಕ್ರಿಯೆಯ ಸಂದರ್ಭ, ಪರಿಸ್ಥಿತಿ.