regicide ರೆಜಿಸೈಡ್‍
ನಾಮವಾಚಕ
  1. ರಾಜಹಂತಕ; ರಾಜಹತ್ಯಾಕಾರಿ; ರಾಜಹತ್ಯೆಯನ್ನು ಮಾಡುವ ಯಾ ಅದರಲ್ಲಿ ಭಾಗಿಯಾದ ಅಪರಾಧಿ: the Regicides ಇಂಗ್ಲೆಂಡಿನ ಮೊದಲನೆಯ ಚಾರ್ಲ್ಸ್‍ ದೊರೆಯ ವಿಚಾರಣೆಯನ್ನು ನಡೆಸಿ ಅವನಿಗೆ ಮರಣದಂಡನೆ ವಿಧಿಸಿದವರು.
  2. ರಾಜಹತ್ಯೆ; ಅರಸನ ಕೊಲೆ.