regerminate ರೀಜರ್ಮಿನೇಟ್‍
ಸಕರ್ಮಕ ಕ್ರಿಯಾಪದ

ಪುನಃ ಅಂಕುರಿಸುವಂತೆ ಮಾಡು; ಮತ್ತೆ ಮೊಳೆಯಿಸು.

ಅಕರ್ಮಕ ಕ್ರಿಯಾಪದ

ಪುನರಂಕುರಿಸು; ಮತ್ತೆ ಮೊಳೆ.