regenerator ರಿಜೆನರೇಟರ್‍
ಕ್ರಿಯಾಪದ
  1. (ಆಧ್ಯಾತ್ಮಿಕವಾಗಿ)
    1. ಪುನರ್ಜನ್ಮ ಕೊಡುವವನು; ಆತ್ಮೋನ್ನತಿಯನ್ನುಂಟುಮಾಡುವವನು.
    2. ಪುನರ್ಜನ್ಮಕೊಡುವ, ಆತ್ಮೋನ್ನತಿಯನ್ನುಂಟುಮಾಡುವ ಸಾಧನ.
  2. (ವ್ಯಕ್ತಿಯ ಯಾ ಸಂಸ್ಥೆಯ) ಪುನರುಜ್ಜೀವಕ; ಪುನರುದ್ಧಾರಕ; ನೈತಿಕ ಮಟ್ಟವನ್ನು ಹೆಚ್ಚಿಸುವ, ಪುನರುಜ್ಜೀವನಗೊಳಿಸುವ ವ್ಯಕ್ತಿ ಯಾ ಕಾರ್ಯಕ್ರಮ.