regeneratively ರಿಜೆನರಟಿವ್‍ಲಿ
ಕ್ರಿಯಾವಿಶೇಷಣ
  1. ಪುನರುಜ್ಜೀವನಗೊಳಿಸುವಂತೆ.
  2. ಮತ್ತೆ ಹುಟ್ಟಿಸುವಂತೆ, ಉಂಟು ಮಾಡುವಂತೆ; ಪುನರುತ್ಪಾದಿಸುವಂತೆ.