regelate ರೀ(ರೆ)ಜಿಲೇಟ್‍
ಅಕರ್ಮಕ ಕ್ರಿಯಾಪದ

(ಹಿಮಗಡ್ಡೆಯ ಚೂರುಗಳು, ಹಿಮದ ಪುಡಿ ಮೊದಲಾದವುಗಳ ವಿಷಯದಲ್ಲಿ, ಹೊರಮೈ ತಾತ್ಕಾಲಿಕವಾಗಿ ಕರಗಿದ ತರುವಾಯ) ಪುನರ್ಘನೀಭೂತವಾಗು; ಪುನರ್ಘನೀಕರಿಸು; ಮತ್ತೆ ಗಡ್ಡೆಕಟ್ಟು.