regather ರೀಗ್ಯಾದರ್‍
ಸಕರ್ಮಕ ಕ್ರಿಯಾಪದ
  1. ಪುನಸ್ಸಂಗ್ರಹಿಸು; ಮತ್ತೆ ಸಂಗ್ರಹಮಾಡು, ಕೂಡಿಸು ( ಅಕರ್ಮಕ ಕ್ರಿಯಾಪದ ಸಹ).
  2. ಮತ್ತೆ ಸಂಧಿಸು, ಕೂಡು ( ಅಕರ್ಮಕ ಕ್ರಿಯಾಪದ ಸಹ).