See also 2regardless
1regardless ರಿಗಾರ್ಡ್‍ಲಿಸ್‍
ಗುಣವಾಚಕ

ಗಮನವಿಲ್ಲದ; ಲಕ್ಷ್ಯಗೊಡದ; ಲೆಕ್ಕಿಸದ.

See also 1regardless
2regardless ರಿಗಾರ್ಡ್‍ಲಿಸ್‍
ಕ್ರಿಯಾವಿಶೇಷಣ
  1. ಗಮನವಿಲ್ಲದೆ; ಲೆಕ್ಕಿಸದೆ; ಲಕ್ಷ್ಯಗೊಡದೆ: regardless of all considerations ಯಾವ ವಿಚಾರಗಳನ್ನೂ ಲೆಕ್ಕಿಸದೆ.
  2. (ವೆಚ್ಚ ಮೊದಲಾದವುಗಳ ವಿಷಯದಲ್ಲಿ) ಯಾವುದನ್ನೂ ಲೆಕ್ಕಿಸದೆ: regardless of the expense ಖರ್ಚುವೆಚ್ಚ ಲೆಕ್ಕಿಸದೆ.