regality ರಿಗ್ಯಾಲಿಟಿ
ನಾಮವಾಚಕ
(ಬಹುವಚನ regalities).
  1. ರಾಜತ್ವ; ಅರಸುತನ; ರಾಜನ ಯಾ ರಾಣಿಯ–ಸ್ಥಿತಿ, ಅಧಿಕಾರ ಯಾ ಪದವಿ.
  2. (ವಿರಳ ಪ್ರಯೋಗ) ಅರಸೊತ್ತಿಗೆ; (ರಾಜತ್ವಕ್ಕೆ ಯಾ ರಾಜನ ಆಳ್ವಿಕೆಗೆ ಒಳಪಟ್ಟ) ರಾಜ್ಯ.
  3. ರಾಜಸವಲತ್ತುಗಳು; ರಾಜನ ವಿಶೇಷ ಸವಲತ್ತುಗಳು, ಹಕ್ಕುಗಳು.
  4. ಪ್ರಭುತ್ವದ, ರಾಜತ್ವದ–ಲಕ್ಷಣ ಯಾ ಲಾಂಛನ.