regalia ರಿಗೇಲಿಅ
ನಾಮವಾಚಕ

(ಬಹುವಚನ)

  1. (ವಿರಳ ಪ್ರಯೋಗ) ರಾಜನ ವಿಶೇಷ ಹಕ್ಕು ಯಾ ಅಧಿಕಾರ.
  2. (ಪಟ್ಟಾಭಿಷೇಕ ಕಾಲದಲ್ಲಿ ರಾಜನು ಯಾ ರಾಣಿಯು ಧರಿಸುವ) ರಾಜಲಾಂಛನಗಳು.
  3. (ಹ್ರೀಮೇಸನ್ನರೇ ಮೊದಲಾದವರ ಬಳಗದ ಯಾ ಸಂಘದ) ವಿಶಿಷ್ಟ ಲಾಂಛನಗಳು.