See also 2regale
1regale ರಿಗೇಲ್‍
ನಾಮವಾಚಕ
  1. ಮೃಷ್ಟಾನ್ನ; ರಸಕವಳ; ರಸದೌತಣ (ರೂಪಕವಾಗಿ ಸಹ).
  2. (ವಿರಳ ಪ್ರಯೋಗ) ತುಂಬ ರುಚಿಕರವೂ ವಿಶೇಷ ಬಗೆಯದೂ ಆದ ಭಕ್ಷ್ಯ.
  3. (ವಿರಳ ಪ್ರಯೋಗ) ಶ್ರೇಷ್ಠ ಮಾಧುರ್ಯ; ಉತ್ತಮ ತರದ ಪರಿಮಳ: viands of higher regale ಶ್ರೇಷ್ಠ ಮಾಧುರ್ಯವುಳ್ಳ ಭಕ್ಷ್ಯಭೋಜ್ಯಗಳು.
See also 1regale
2regale ರಿಗೇಲ್‍
ಸಕರ್ಮಕ ಕ್ರಿಯಾಪದ
  1. ಮೃಷ್ಟಾನ್ನ ಭೋಜನದಿಂದ ಸತ್ಕರಿಸು, ಸಂತೋಷ ಪಡಿಸು (ಹಲವೊಮ್ಮೆ ವ್ಯಂಗ್ಯವಾಗಿ) ( ಅಕರ್ಮಕ ಕ್ರಿಯಾಪದ ಸಹ).
  2. (ಚೆಲುವು, ಹೂವುಗಳು ಮೊದಲಾದವುಗಳ ವಿಷಯದಲ್ಲಿ) ಆನಂದಗೊಳಿಸು; ಆಹ್ಲಾದಗೊಳಿಸು.
  3. (ಆತ್ಮಾರ್ಥಕ) (ಮೃಷ್ಟಾನ್ನ ಮೊದಲಾದವುಗಳಿಂದ ತನ್ನನ್ನೇ) ತೃಪ್ತಿ ಪಡಿಸಿಕೊ; ಸಂತುಷ್ಟಿಪಡಿಸಿಕೊ.
  4. (ಸರಸ ಸಲ್ಲಾಪ ಮೊದಲಾದವುಗಳಿಂದ) ಮನರಂಜನೆ ಒದಗಿಸು; ಸಂತೋಷಪಡಿಸು.