regal ರೀಗಲ್‍
ಗುಣವಾಚಕ
  1. ದೊರೆಯ ಯಾ ದೊರೆಯಿಂದಾದ; ರಾಜನ: regal title ದೊರೆಯ ಬಿರುದು ಯಾ ಹಕ್ಕು. regal office ರಾಜಪದವಿ ಯಾ ರಾಜಾಧಿಕಾರ.
  2. ರಾಜಾರ್ಹ; ರಾಜೋಚಿತ; ರಾಜಯೋಗ್ಯ; ರಾಜನ ಘನತೆಗೆ ತಕ್ಕ: regal splendour ರಾಜಯೋಗ್ಯವಾದ ವೈಭವ.