regain ರಿಗೇನ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಹೋಗಿದ್ದ ಪ್ರಜ್ಞೆಯನ್ನು) ಪುನಃ ಪಡೆ; ಮತ್ತೆ ಪಡೆದುಕೊ.
  2. (ಯಾವುದೇ ಸ್ಥಳವನ್ನು) ಪುನಃ ಸೇರು.
  3. (ಬಿದ್ದಿದ್ದವನು) ಪುನಃ ಎದ್ದುನಿಲ್ಲು: regain one’s feet ಬಿದ್ದಿದ್ದವನು ಮತ್ತೆ ಎದ್ದು ನಿಲ್ಲು.