refuter ರಿಹ್ಯೂಟರ್‍
ನಾಮವಾಚಕ
  1. ಹೇಳಿಕೆ, ಅಭಿಪ್ರಾಯ, ವಾದ ಮೊದಲಾದವನ್ನು ತಪ್ಪೆಂದು ತೋರಿಸಿಕೊಡುವವ.
  2. ಖಂಡನಕಾರ; (ವಾದಗಳಿಂದ ಎದುರಾಳಿಯನ್ನು ಯಾ ಅವನ ವಾದವನ್ನು) ಖಂಡಿಸುವವ.
  3. (ವಾದಮಾಡದೆ) ವಿರೋಧಿಸುವವ; ನಿರಾಕರಿಸುವವ; ನಿರಾಕರ್ತ.