refute ರಿಹ್ಯೂಟ್‍
ಸಕರ್ಮಕ ಕ್ರಿಯಾಪದ
  1. (ಹೇಳಿಕೆ, ಅಭಿಪ್ರಾಯ, ವಾದ ಮೊದಲಾದವುಗಳ ಯಾ ಅವುಗಳನ್ನು ಮಂಡಿಸುವವನ) ತಪ್ಪನ್ನು ಯಾ ಅಪ್ರಾಮಾಣ್ಯವನ್ನು–ತೋರಿಸಿಕೊಡು, ರುಜುವಾತುಪಡಿಸು.
  2. (ವಾದಗಳನ್ನು ಮಂಡಿಸಿ ಎದುರಾಳಿಯನ್ನು ಯಾ ಎದುರಾಳಿಯ ವಾದ ಮೊದಲಾದವನ್ನು) ಖಂಡಿಸು.
  3. (ವಾದ ಮಾಡದೆ) ಅಲ್ಲಗಳೆ; ನಿರಾಕರಿಸು; ವಿರೋಧಿಸು.