refurbishment ರೀಹರ್ಬಿಷ್‍ಮಂಟ್‍
ನಾಮವಾಚಕ

ನವೀಕರಣ; ನವೀಕರಿಸುವುದು; ಹೊಸದಾಗಿಸುವುದು; ಹೊಸದೆಂಬಂತೆ ಮಾಡುವಿಕೆ; ಹೊಸರೂಪ ಕೊಡುವುದು ಯಾ ಉಜ್ವಲಗೊಳಿಸುವುದು.