refurbish ರೀಹರ್ಬಿಷ್‍
ಸಕರ್ಮಕ ಕ್ರಿಯಾಪದ

ನವೀಕರಿಸು; ಹೊಸದಾಗಿಸು; ಹೊಸದೆಂಬಂತೆ ಮಾಡು; ಹೊಸರೂಪ ಕೊಡು ಯಾ ಉಜ್ವಲಗೊಳಿಸು; ಹೊಸಕಾಂತಿಯನ್ನುಂಟುಮಾಡು: refurbish an old house ಹಳೆಯ ಮನೆಗೆ ಹೊಸ ರೂಪ ಕೊಡು. (ರೂಪಕವಾಗಿ ಸಹ): to refurbish an old story ಹಳೆಯ ಕಥೆಯನ್ನೇ ಹೊಸದನ್ನಾಗಿ ಮಾಡು.