refulgent ರಿಹಲ್ಜಂಟ್‍
ಗುಣವಾಚಕ

(ಸಾಹಿತ್ಯಕ) ಉಜ್ವಲವಾದ; ದೇದೀಪ್ಯಮಾನ; ಆಹ್ಲಾದಕರವಾಗಿ, ಅದ್ಭುತವಾಗಿ–ಹೊಳೆಯುವ.