refulgence ರಿಹಲ್ಜನ್ಸ್‍
ನಾಮವಾಚಕ

(ಸಾಹಿತ್ಯಕ) ಉಜ್ವಲತೆ; ದೇದೀಪ್ಯಮಾನತೆ; ಆಹ್ಲಾದಕರವಾಗಿ, ಅದ್ಭುತವಾಗಿ–ಹೊಳೆಯುವಿಕೆ; ಅದ್ಭುತ–ಕಾಂತಿ, ತೇಜಸ್ಸು.