refugee ರೆಹ್ಯುಜೀ
ನಾಮವಾಚಕ

(ಧಾರ್ಮಿಕ ಯಾ ರಾಜಕೀಯ ಹಿಂಸೆಯಿಂದ ಯಾ ಪ್ರಕೃತಿ ವಿಕೋಪದಿಂದ ತಪ್ಪಿಸಿಕೊಳ್ಳಲು, ದೇಶಾಂತರಕ್ಕೆ ಮರೆಯನ್ನು ಹುಡುಕಿಕೊಂಡು ಬರುವ) ಶರಣಾರ್ಥಿ; ಆಶ್ರಯಾರ್ಥಿ; ನಿರಾಶ್ರಿತ.