refuel ರೀಹ್ಯೂಅಲ್‍
ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ refuelled, (ಅಮೆರಿಕನ್‍ ಪ್ರಯೋಗ refueled);

ವರ್ತಮಾನ ಕೃದಂತ refuelling, (ಅಮೆರಿಕನ್‍ ಪ್ರಯೋಗ refueling)].

ಸಕರ್ಮಕ ಕ್ರಿಯಾಪದ

ಹೆಚ್ಚು ಇಂಧನ ಒದಗಿಸು, ತುಂಬು.

ಅಕರ್ಮಕ ಕ್ರಿಯಾಪದ

ಮತ್ತೆ ಇಂಧನ ತುಂಬು, ಒದಗಿಸು.