refrigeration ರಿಹ್ರಿಜರೇಷನ್‍
ನಾಮವಾಚಕ
  1. ಶೈತ್ಯೀಕರಣ; (ಆಹಾರ ಪಾನೀಯಾದಿಗಳನ್ನು ಕಾಪಾಡುವ ಸಲುವಾಗಿ ರೆಹ್ರಿಜರೇಟರ್‍ನಲ್ಲಿಡುವುದೇ ಮೊದಲಾದ ವಿಧಾನದಿಂದ) ತಂಪುಗೊಳಿಸುವುದು ಯಾ ಹೆಪ್ಪುಗಟ್ಟಿಸುವುದು.
  2. ತಂಪಿಕೆ; ಚಿಕಿತ್ಸೆಯ ಸಲುವಾಗಿ ದೇಹದ ಯಾ ಯಾವುದೇ ಅವಯವದ, ಶಾಖವನ್ನು ತಗ್ಗಿಸುವುದು.