See also 2refrigerant
1refrigerant ರಿಹ್ರಿಜರಂಟ್‍
ಗುಣವಾಚಕ

ಶೀತಕ; ಶೈತ್ಯಕಾರಿ; ತಂಪುಗೊಳಿಸುವ; ತಂಪುಕಾರಿ: refrigerant medicine ತಂಪುಗೊಳಿಸುವ ಔಷಧಿಗಳು.

See also 1refrigerant
2refrigerant ರಿಹ್ರಿಜರಂಟ್‍
ನಾಮವಾಚಕ
  1. ಶೀತಕ; ಶೈತ್ಯಕಾರಿ; ತಂಪುಗೊಳಿಸಲು ಬಳಸುವ ವಸ್ತು.
  2. (ವೈದ್ಯಶಾಸ್ತ್ರ) ತಂಪುಗ; ತಂಪುಕಾರಿ; ತಂಪುಗೊಳಿಸುವ, ಜ್ವರ ಹೋಗಲಾಡಿಸುವ ವಸ್ತು.