refreshing ರಿಹ್ರೆಷಿಂಗ್‍
ಗುಣವಾಚಕ
  1. ಉಲ್ಲಾಸಕರ; ಹರ್ಷದಾಯಕ.
  2. (ಸಾಚಾ ಆದ್ದರಿಂದ) ಮನಮುಟ್ಟುವ; ಚೇತೋಹಾರಿಯಾದ: refreshing innocence ಚೇತೋಹಾರಿಯಾದ ನಿಷ್ಕಳಂಕತೆ, ನಿಷ್ಕಾಪಟ್ಯ.