refreeze ರೀಹ್ರೀಸ್‍
ಕ್ರಿಯಾಪದ
(ಭೂತರೂಪ refroze; ಭೂತಕೃದಂತ refrozen).
ಸಕರ್ಮಕ ಕ್ರಿಯಾಪದ

ಮತ್ತೆ – ನೀರ್ಗಲ್ಲಾಗಿಸು, ತಂಪಿಸಿ ಗಡ್ಡೆ ಕಟ್ಟಿಸು, ಘನೀಕರಿಸು.

ಅಕರ್ಮಕ ಕ್ರಿಯಾಪದ

ಮತ್ತೆ – ನೀರ್ಗಲ್ಲಾಗು, ಗಡ್ಡೆಗಟ್ಟು, ಘನವಾಗು.