refractorily ರಿಹ್ರಾಕ್ಟರಿಲಿ
ಕ್ರಿಯಾವಿಶೇಷಣ
  1. ಹಠಮಾರಿಯಾಗಿ; ಮೊಂಡುತನದಿಂದ; ಹತೋಟಿಗೆ ಬಾರದೆ; ಅಂಕೆಗೊಳಪಡದೆ; ಅಗಡುಸ್ವಭಾವದಿಂದ; ಎದುರುಬೀಳುವ, ತಿರುಗಿಬೀಳುವ, ಮೇಲೆ ಹಾಯುವ–ರೀತಿಯಲ್ಲಿ.
  2. (ರೋಗ, ಗಾಯ ಮೊದಲಾದವುಗಳ ವಿಷಯದಲ್ಲಿ) ಚಿಕಿತ್ಸೆಗೆ ಸಗ್ಗದೆ, ಜಗ್ಗದೆ.
  3. (ಲೋಹಾದಿ ವಸ್ತುಗಳ ವಿಷಯದಲ್ಲಿ) (ಕಾಯಿಸುವುದು, ಕರಗಿಸುವುದು, ಮೊದಲಾದ) ಕ್ರಿಯೆಗಳಿಗೆ ಕಷ್ಟವಾದುದಾಗಿ.